KSP Recruitment 2021: Apply 250 Follower Posts in Karnataka Police

KSP Recruitment 2021: Karnataka State Police has announced the official job notification for Follower vacancies in Karnataka. Eligible and Interested applicants can apply Online mode for KSP Vacancy 2021 from this article before the closing date. Candidates will be appointed based on their performance in Trade Test,ET&PST. Here you will get the details of Age Limit, Qualification, Selection Process, Last Date, Application Fee, and other relevant details.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗಳಲ್ಲಿ ಖಾಲಿಯಿರುವ ಅನುಯಾಯಿ (ಪುರುಷ) (ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿ ಕುರಿತು.

ಕರ್ನಾಟಕ ರಾಜ್ಯದ ಮೀಸಲು ಪೊಲೀಸ್ ಪಡೆಗಳಲ್ಲಿ ಖಾಲಿ ಇರುವ ಅನುಯಾಯಿ (ಪುರುಷ) (ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿಗಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (ವೃಂದ ಮತ್ತು ನೇಮಕಾತಿ) ನಿಯಮಗಳು 2020 ಹಾಗೂ ಕರ್ನಾಟಕ ಸಾರ್ವಜನಿಕ ಉದ್ಯೋಗ (ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013, ಕರ್ನಾಟಕ ಸಾರ್ವಜನಿಕ ಉದ್ಯೋಗ (ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) (ಅರ್ಹತಾ ಪ್ರಮಾಣ ಪತ್ರಗಳ ನೀಡಿಕೆ) ನಿಯಮಗಳು 2013 ಹಾಗೂ ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆಸಿಆಸುಇ 3 ಹೈಕಕೋ 2018, ದಿನಾಂಕ: 06.06.2020, ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 179 ಸೇನೆ 2020, ದಿನಾಂಕ:06.07.2021 ಹಾಗೂ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 179 ಸೇನೆ 2020, ದಿನಾಂಕ: 14.07.2021 ಮತ್ತು ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಾವಳಿ 1977, ಹಾಗೂ ತಿದ್ದುಪಡಿ ನಿಯಮ 2021 ಮತ್ತು ಮೇಲೆ ತಿಳಿಯಪಡಿಸಿದ ನಿಯಮಗಳಿಗೆ ಕಾಲಕಾಲಕ್ಕೆ ಆಗುವ ತಿದ್ದುಪಡಿಗಳ ಅನುಸಾರ ಈ ಅಧಿಸೂಚನೆಯನ್ನು ಪ್ರಕಟಿಸುತ್ತಾ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕ  ಪೊಲೀಸ್ ಅನುಯಾಯಿ (ಪುರುಷ) (ಮಿಕ್ಕುಳಿದ) ನೇಮಕಾತಿ ಕುರಿತು 2021 Apply Online (250 Posts): Follower

KSP Recruitment 2021. Karnataka State Police (KSP) invites Online application for the recruitment of 250 Follower Vacancies. The employment details about the posts, age limit, educational qualification, experience and other conditions are given below as link. The candidates are requested to go through the details and ensure that they fulfill the minimum prescribed criteria before applying. Apply Online from 30.07.2021 to 30.08.2021

ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್ ಸೈಟ್ https://recruitment.ksp-gov.in ನಲ್ಲಿ ಆನ್-ಲೈನ್ (On-line) (ಎಲೆಕ್ಟ್ರಾನಿಕ್ ಮಾರ್ಗ) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.

KSP Follower Recruitment 2021 Important Dates

Event Date
Date of Notification 30.07.2021
Starting Date of Applications / ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 30.07.2021
Ending Date of submission of Application /ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30.08.2021
ಅಧಿಕೃತ ಬ್ಯಾಂಕ್ ಶಾಖೆಗಳ / ಅಂಚೆ ಕಛೇರಿ ವೇಳೆಯಲ್ಲಿ ಶುಲ್ಕವನ್ನು ಪಾವತಿಸಲು ಕೊನೆಯ
ದಿನಾಂಕ
01.09.2021

KSP Recruitment 2021 | 250 Follower Jobs @ ksponline.co.in

Name of the Organization Karnataka State Police (KSP)
Advertisement Number 02/RECRUITMENT-04/2021-22
Post Name Follower
Number of Vacancies 250
Job Category Karnataka Govt Jobs
Job Location Karnataka
Starting Date for Applications 30.07.2021
Last Date for Applications 30.08.2021
Selection Process Trade Test,ET&PST
Official Website ksponline.co.in

KSP Notification 2021: Vacancy Details

Total 250 jobs are mentioned in KSP Notification

Post Name No of Posts
Cook 81
Barber 45
Dhobi 53
Sweeper 58
Water Carrier 13

KSP Follower Jobs: Eligibility Criteria

Educational Qualifications / ವಿದ್ಯಾರ್ಹತೆ:

Applicants must Pass PUC, 10th from the recognized Organization/Board.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (ವೃಂದ ಮತ್ತು ನೇಮಕಾತಿ) ನಿಯಮ 2020 ರ ಪ್ರಕಾರ ಅನುಯಾಯಿ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ

ಅರ್ಹತಾ ಷರತ್ತುಗಳು :

a) ಭಾರತೀಯ ನಾಗರಿಕನಾಗಿರತಕ್ಕದ್ದು.
b) ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಸರ್ಕಾರದಿಂದ ಪೂರ್ವಾನುಮತಿಯನ್ನು ಪಡೆಯದೇ ನೇಮಕಾತಿಗೆ ಅರ್ಹರಾಗುವುದಿಲ್ಲ.
c) ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯ ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿರಬೇಕು.

Age Limit / ವಯೋಮಿತಿ

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 30.08.2021 ಕ್ಕೆ ಅಭ್ಯರ್ಥಿಗೆ ಕನಿಷ್ಟ 18 ವರ್ಷ ವಯಸ್ಸಾಗಿರಬೇಕು ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.

Candidates’ age must be 18-30 years. For the Details of age relaxation, Check Official Notification.

KSP Follower: Salary Detailsವೇತನ ಶ್ರೇಣಿ:

Rs. 18600-450-20400-500-22400-550-24600-600-27000-650-29600-750–32600.

KSP Jobs 2021: Selection Process

Selection will be done as per performance in Endurance Test, experience, Trade Test

Application Fee

  • General & OBC Candidates: Rs.250/-
  • SC / ST / Cat-1 Candidates: Rs.100/

How to Apply for KSP Recruitment 2021

  • Open the Official site @ ksponline.co.in.
  • After Landing on the Home Page.
  • Go to the Recruitment Sections.
  • And Download the Advertisement No 02/RECRUITMENT-04/2021-22 .
  • Study the Advertisement Carefully.
  • If Interested in the above posts.
  • Fill the KSP Application Form 2021.
  • And Send to the Officials before the Last Date at 30.08.2021.

Important Dates of KSP Application

Starting Date of Application Form 30.07.2021
Closing Date of submission of Application 30.08.2021

Important Links for KSP Notification

KSP Official Notification Download Here
Online Application Link Click Here

KSP Follower Recruitment 2021: FAQ

How many Vacancies are released in Latest KSP Notification?

There are 250 Follower Posts in KSP Recruitment Notification.

What is the Last Date to Apply for KSP Follower Jobs?

Last Date to Apply for KSP Notification is 30.08.2021

What is the Full Form of KSP?

KSP Stands for Karnataka State Police

join Whatsapp