WCD Koppal Anganwadi Recruitment 2022 72 ಕೊಪ್ಪಳ ಅಂಗನವಾಡಿ Worker / Helper Posts

WCD Koppal Anganwadi Worker & Helper Recruitment 2022: Apply Online For WCD Koppal Anganwadi Worker & Helper Recruitment Notification 2022. Women and Child Development Koppal has Published Recruitment Notification 2022 For the Posts of Anganwadi Worker & Helper of 72 Vacancies. WCD Koppal Organization wants to fill the 72 Posts of Anganwadi Worker & Helper. Job Seekers who are waiting for WCD Koppal Announcement can use this Wonderful opportunity. Contenders who are eligible can Apply Online on its Official website anganwadirecruit.kar.nic.in directly. The complete information about thus WCD Koppal Anganwadi Worker & Helper Recruitment 2022 is updated here in this page clearly. So we hope that Candidates are feeling happy with our work. Remaining Details of WCD Koppal Anganwadi Worker & Helper Jobs like Educational Qualification, Age Limit, Pay Scale, Selection Process, Application Fee, How to Apply WCD Koppal Recruitment, and Important Links, Important dates, Required certificates all are Mentioned below.

ಕೊಪ್ಪಳ ಜಿಲ್ಲೆಯಲ್ಲಿ ಅಂಗವಾಡಿ ಹುದ್ದೆಗಳ ನೇಮಕ. – ಆನ್‌ಲೈನ್‌ ಅರ್ಜಿ ಆಹ್ವಾನ WCD Koppal Recruitment Notification 2022 Details

Name of The Organization Women and Child Development Koppal (WCD Koppal)
No. of Posts 72 Vacancies
Name of the Posts Anganwadi Worker & Helper
Job Category Karnataka Govt Jobs
Educational Qualifications 04th, 09th/ SSLC Pass
Job Location Karnataka
Application Mode Online Process
Last Date 23.09.2022
Official Website anganwadirecruit.kar.nic.in

Vacancy Details of WCD Koppal Recruitment 2022

  • Anganwadi Worker: 12 Posts
  • Anganwadi Helper: 60 Posts

Total No Of Posts: 72

ಸೂಚನೆಗಳು/ನಿಭಂದನೆಗಳು

1. ವಯೋಮಿತಿ ಕನಿಷ್ಟ 18 ರಿಂದ 35 ವರ್ಷ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ (ಕಾರ್ಯಕರ್ತೆ ಹುದ್ದೆಗೆ) ಇರುತ್ತದೆ.

2. ವಿಧ್ಯಾರ್ಹತೆ: ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್.ಎಸ್.ಎಲ್.ಸಿ (ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯಿಂದ) ತೇರ್ಗಡೆ ಹೊಂದಿರಬೇಕು

3. ಸಹಾಯಕಿ ಹುದ್ದೆಗೆ ಕನಿಷ್ಠ 4 ರಿಂದ 9ನೇ ತರಗತಿ ತೇರ್ಗಡೆ ಹೊಂದಿರಬೇಕು.

4 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅರ್ಜಿಗಳನ್ನು ಆನ್‌ಲೈನ್ (WINVanganwadirecruit.kar.nic.in) ಮೂಲಕವೇ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಅಂಚೆ ಅಥವಾ ಇತರೆ ಯಾವುದು ಮಲದಿಂದ ಸಲ್ಲಿಸಲು ಅವಕಾಶವಿರುವುದಿಲ್ಲ. ಅಂತಹ ಅರ್ಜಿಗಳು ಸ್ವೀಕೃತವಾದಲ್ಲಿ ಅವುಗಳನ್ನು ಪರಿಗಣಿಸಲಾಗುವುದಿಲ್ಲ.

5, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಪೂರ್ವದಲ್ಲಿ ವೆಬ್‌ಸೈಟ್‌ನಲ್ಲಿ ಪ್ರಕಟಿತ ಈ ಕೆಳಗಿನ ನೇಮಕಾತಿಯ ಮಾರ್ಗಸೂಚಿ ನಿಬಂಧನೆಗಳನ್ನು ಸ್ಪಷ್ಟವಾಗಿ ಓದಿಕೊರಿಡು ನೀಡಲಾಗಿರುವ ಸೂಚನೆಯಂತೆ ಅರ್ಜಿಗಳನ್ನು ಭರ್ತಿ ಮಾಡಿ ಅವಶ್ಯಕ ಮಲ ರಾಚುಟಿಗಳನ್ನು ವಿತರಿರವಾಗಿ ಕಾಣಿಸುವಂತೆ ಸ್ಕ್ಯಾನ್ ಮಾಡಿ ಅಪ್‌ಲೋಡ ಮಾಡಿ ಅರ್ಜಿ ಸಲ್ಲಿಸುವುದು,

6, ಆನ್‌ಲೈನ್ ಮೂಲಕವೇ ಅವಶ್ಯಕ ದಾಖಲಾತಿಗಳನ್ನು ಸಲ್ಲಿಸುವದು, ತದನಂತರ ಸಲ್ಲಿಸುವ ದಾಖಲಾತಿಗಳನ್ನು ಪರಿಗಣಿಸುವುದಿಲ್ಲ.

7. ಚುನಾಯಿತ ಜನ ಪ್ರತಿನಿಧಿಗಳಾಗಿದ್ದಲ್ಲಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗೆ ಆಯ್ಕೆಯಾದಲ್ಲಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಿರುತ್ತದೆ.

8. ಶೇಕಡ 25%ಕಿಂತ ಹೆಚ್ಚು ಅಲ್ಪಸಂಖ್ಯಾತ (ಮುಸ್ಲಿಂಮರು, ಕ್ರಿಸ್ಬಿಯನ್ನರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಸಿಕ್ಕರು) ಜನಸಂಖ್ಯೆ ಇರುವ ಪ್ರದೇಶದ ಅಂಗನವಾಡಿ ಕೇಂದ್ರಗಳಲ್ಲಿ ಕನ್ನಡ ಭಾಷೆಯೊಂದಿಗೆ ಆಯಾ ಅಲ್ಪಸಂಖ್ಯಾತ ಭಾಷೆ ಕಾರ್ಯಕರ್ತೆ/ಸಹಾಯಕಿಯ ಹುದ್ದೆಗೆ ಪರಿಗಣಿಸಲಾಗುವುದು. ಸಮುದಾಯದ ರಥವರನು.

9, ಆನ್‌ಲೈನ್‌ನಲ್ಲಿ ಅರ್ಜಿ ಅಹ್ವಾನಿಸಲಾದ ಕಾರ್ಯಕರ್ತೆ/ಸಹಾಯಕಿಯ ಹುದ್ದೆಗಳಲ್ಲಿ ಅಗತ್ಯವೆನಿಸಿದ್ದಲ್ಲಿ ಕೆಲವು ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯೆಯಿಂದ ಕೈಬಿಡುವ ಅಧಿಕಾರವನ್ನು ಜಿಲ್ಲಾ ಆಯ್ಕೆ ಸಮಿತಿಯು ಕಾಯ್ದಿರಿಸಿಕೊಂಡಿರುತ್ತದೆ.

WCD Koppal Anganwadi – Eligibility Criteria

Educational Qualification

Applicants must Pass 04th, 09th/ SSLC Pass from the recognized Organization/Board

Age Limit

Candidates’ age must be Minimum Age: 18 Years Maximum Age: 35 Years. For the Details of age relaxation, Check Official Notification

WCD Koppal Anganwadi Worker & Helper Jobs Salary Details

Selected candidates will get Rs. 5000 to Rs. 10000 from the organization.

Selection Process

Selection will be done as per Merit List

Application Fee

WhatsApp Channel New Join Now
WhatsApp Groups Join Now
Telegram Group Join Now
Twitter Follow Us
Google News Follow Us

No Application Fee

How to Apply for Anganwadi Worker & Helper Jobs

  • First of all visit official website anganwadirecruit.kar.nic.in
  • Click on the career section.
  • Look around for “WCD Koppal Recruitment 2022 for Anganwadi Worker & Helper Posts“.
  • Fill application form.
  • Pay the application fee.
  • Click on the submit button for final submission.
  • Save and take print out for future use.

ಆನ್-ಲೈನ್ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು:-

1) ಅರ್ಜಿ ನಿಗದಿತ ನಮೂನೆಯಲ್ಲಿ (ಆನ್-ಲೈನ್)
2) ಜನನ ಪ್ರಮಾಣ ಪತ್ರ / ಜನ್ಮ ದಿನಾಂಕ ಇರುವ ಎಸ್.ಎಸ್.ಎಲ್.ಸಿ ಅಂಕ ಪಟ್ಟಿ,
3) ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ.
4) ತಹಶೀಲ್ದಾರರು/ ಉಪತಹಶೀಲ್ದಾರರಿಂದ ಪಡೆದ ಒಂದು1)ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ,
5) ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ..
6) ಪತಿಯ ಮರಣ ಪ್ರಮಾಣ ಪತ್ರ (ವಿಧವಾ ವೇತನದ ದೃಢೀಕರಣವನ್ನು ಪರಿಗಣಿಸುವಂತಿಲ್ಲ).
7) ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿ ಎಂದು ಉಪ ವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ
8) ಅಂಗವಿಕಲತೆ ಪ್ರಮಾಣ ಪತ್ರ (ಅಂಗವಿಕಲ ವೇತನದ ದೃಢೀಕರಣವನ್ನು ಪರಿಗಣಿಸುವಂತಿಲ್ಲ).
9) ವಿಚ್ಚೇಧನ ಪ್ರಮಾಣ ಪತ್ರ, ವ್ಯಾಯಾಲಯದಿಂದ ಪಡೆದಿರಬೇಕು)
10) ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಸಲ್ಪಟ್ಟ ಮಾಜಿ ದೇವದಾಸಿಯರ ಸಮೀಕ್ಷೆಯ ಪಟ್ಟಿಯಲ್ಲಿರುವ ದೇವದಾಸಿಯರ ಮಕ್ಕಳು ಎಂಬುದರ ಬಗ್ಗೆ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳಿಂದ ಪ್ರಮಾಣ ಪತ್ರ
11) ಪರಿತ್ಯಕ್ಕೆ ಬಗ್ಗೆ ಗ್ರಾಮಪಂಚಾಯಿಂದ ಪಡೆದ ಪ್ರಮಾಣ ಪತ್ರ,
12) ಇಲಾಖೆಯ ಸುಧಾರಣಾ ಸಂಸ್ಥೆ ರಾಜ್ಯ ಮಹಿಳಾ ಕಲಂರಗಳ ನಿವಾಸಿ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಂದ ತರಡೆದ ಪ್ರಮಾಣ ಪತ್ರ
13) ಯೋಜನಾ ನಿರಾಶ್ರಿತರ ಬಗ್ಗೆ ತಹಶೀಲ್ದಾರರಿಂದ ಪಡೆದ ಪ್ರಮಾಣ ಪತ್ರ,

Important Dates for WCD Koppal Anganwadi Worker & Helper Application

Starting Date of Application Form 25.08.2022
Closing Date of submission of Application 23.09.2022

Important Links

WCD Koppal Official Notification Click Here
Online Application Link Click Here to Apply Online
For More Educational News Updates, Join us on Twitter | Follow us on Google News | Join Our WhatsApp Groups | Connect with our Telegram Channel