KPSC Sub Inspector (HK) Syllabus 2023 (PDF) ಸಹಕಾರ ಸಂಘಗಳ ನಿರೀಕ್ಷಕರು ಪರೀಕ್ಷಾ ವಿಧಾನ

By Schools 360

at


WhatsApp Channel Join Now
Join Arattai Channel Join Now
Telegram Channel Join Now

Karnataka Public Service Commission Sub Inspector (HK) Syllabus 2023: KPSC ಸಹಕಾರ ಸಂಘಗಳ ನಿರೀಕ್ಷಕರು Syllabus and Exam Pattern is available here. Karnataka Public Service Commission has recently Released KPSC Sub Inspector (HK) Recruitment 2023 on its Official website i.e., online.kpscrecruitment.in. KPSC Sub Inspector (HK) Syllabus is very important for the Exam Preparation to the Candidates. Candidates can check the Complete KPSC ಸಹಕಾರ ಸಂಘಗಳ ನಿರೀಕ್ಷಕರು Syllabus along with Exam Pattern which is available in PDF Format. This is very easy to download the Syllabus and Exam Pattern for the Candidates. There is no need to pay for this Download because it is absolutely free for the Candidates. Here in this page The Candidates can get the subject wise syllabus. Each and every subject is available in Separate PDF Format.

KPSC Sub Inspector (HK) Syllabus 2023: Overview

Karnataka Sub Inspector (HK) Syllabus 2023
OrganizationKarnataka Public Service Commission (KPSC)
Post NameSub Inspector (HK) /ಸಹಕಾರ ಸಂಘಗಳ ನಿರೀಕ್ಷಕರು
StateIndia
CategorySyllabus
Updated for2023
Syllabus AvailabilityAvailable
Download FormatPDF
Official Websiteonline.kpscrecruitment.in

KPSC Sub Inspector (HK) Syllabus 2023 PDF – ಸಹಕಾರ ಸಂಘಗಳ ನಿರೀಕ್ಷಕರು Exam Pattern

KPSC Sub Inspector (HK) Syllabus 2023: Download the KPSC Sub Inspector (HK) Syllabus in PDF document for your exam preparation, Candidates can check the detailed notification for the application form purpose. After application form, candidates start the exam preparation after the syllabus verification process.

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ:

1. ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ) ನಿಯಮಗಳು 2021 ಹಾಗೂ ತಿದ್ದುಪಡಿ ನಿಯಮ 2022ರ ಉಪನಿಯಮ 6(2)(ಎ) ರನ್ವಯ ಪದವಿ ವಿದ್ಯಾರ್ಹತಗಳು ಅಗತ್ಯವಿರುವ ಗ್ರೂಪ್ ‘ಸಿ’ ಹುದ್ದೆಗಳಿಗಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪತ್ರಿಕೆಯು ಗರಿಷ 100 ಅಂಕಗಳೊಂದಿಗೆ ಲಿಖಿತ ಪ್ರಶ್ನೆಗಳನ್ನು ಒಳಗೊಂಡಿದ್ದು, ವಸ್ತುನಿಷ್ಠ ಬಹುಆಯ್ಕೆ ಮಾದರಿಯಲ್ಲಿರುತ್ತವೆ. ಈ ಎರಡು ಪತ್ರಿಕೆಗಳಲ್ಲಿ, ತಪ್ಪು ಉತ್ತರಗಳಿಗೆ ಋಣಾತ್ಮಕ (Negative) ಅಂಕಗಳನ್ನು ಪರಿಗಣಿಸಿ ಅಭ್ಯರ್ಥಿಯು ಗಳಿಸುವ ಒಟ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ಅಂದರೆ ಪ್ರತಿ ತಪ್ಪು ಉತ್ತರಕ್ಕೆ ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳ ನಾಲ್ಕನೇ ಒಂದು ಭಾಗದಷ್ಟು (1/4) ಅಂಕಗಳನ್ನು ಕಡಿತಗೊಳಿಸಲಾಗುವುದು, ಅಭ್ಯರ್ಥಿಗಳು ಎರಡು ಪತ್ರಿಕೆಗಳ ಪರೀಕ್ಷೆಗಳಿಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ. ಪತ್ರಿಕೆ 1 ರ ಪಠ್ಯಕ್ರಮವು ಈ ಕೆಳಗೆ ನಿರ್ದಿಷ್ಟಪಡಿಸಿದಂತೆ ಇರುತ್ತದೆ.

ಪತ್ರಿಕೆ – 1 ಸಾಮಾನ್ಯ ಜ್ಞಾನ

ಗರಿಷ, ಅಂಕಗಳು100
ಅವಧಿ1 ಗಂಟೆಗಳು

ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಸಾಮಾನ್ಯ ಜ್ಞಾನ.  ಸಾಮಾನ್ಯ ವಿಜ್ಞಾನ ವಿಷಯಗಳು, ಭೂಗೋಳ ಶಾಸ್ತ್ರ ವಿಷಯಗಳು. ಸಮಾಜ ವಿಜ್ಞಾನ ವಿಷಯಗಳು, ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆಗಳ ಇತಿಹಾಸದ ವಿಷಯಗಳು. ಭಾರತದ ಮತ್ತು ಕರ್ನಾಟಕದ ಇತಿಹಾಸ, ಭಾರತದ ಸಂವಿಧಾನದ ಮತ್ತು ಸಾರ್ವಜನಿಕ ಆಡಳಿತ ಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯಗಳು. (ಎಸ್ ಎಸ್ ಎಸ್ ಸಿ ಮಟ್ಟದ) ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ವಿಷಯಗಳು, ಸ್ವಾತಂತ್ರ್ಯಾ ನಂತರದಲ್ಲಿ ಕರ್ನಾಟಕದ ಭೂ ಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳ ವಿಷಯಗಳು. ಕರ್ನಾಟಕದ ಅರ್ಥ ವ್ಯವಸ್ಥೆ: ಅದರ ಸಾಮರ್ಥ್ಯ ಮತ್ತು ದೌರ್ಬಲ್ಯತೆ ಪ್ರಸ್ತುತ ಸ್ಥಿತಿಗತಿ ಕುರಿತ ವಿಷಯಗಳು. ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳ ವಿಷಯಗಳು. ಕರ್ನಾಟಕ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಕುರಿತ ವಿಷಯಗಳು, ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು, ಭೌದ್ಧಿಕ ಸಾಮರ್ಥ್ಯದ ವಿಷಯಗಳು.

ಪತ್ರಿಕೆ 2 ಅನ್ನು ಈ ಕೆಳಗೆ ನಿರ್ದಿಷ್ಟಪಡಿಸಲಾದಂತೆ ಮೂರು ಭಾಗಗಳಾಗಿ ವಿಭಾಗಿಸಲಾಗಿರುತ್ತದೆ.

ಪತ್ರಿಕೆ – IIಗರಿಷ್ಮ ಅಂಕಗಳು – 100
ಅವಧಿ : 2 ಗಂಟೆಗಳು
(ಎ) ಸಾಮಾನ್ಯ ಕನ್ನಡಗರಿಷ್ಮ ಅಂಕಗಳು : 35
(ಬಿ) ಸಾಮಾನ್ಯ ಇಂಗ್ಲೀಷ್ಗರಿಷ್ಮ ಅಂಕಗಳು 35
(ಸಿ) ಕಂಪ್ಯೂಟರ್ ಜ್ಞಾನಗರಿಷ್ಠ ಅಂಕಗಳು : 30

ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಇರುತ್ತವೆ.

Download Link of KPSC SI Syllabus PDF

[UPDATED] KPSC Sub Inspector (HK) Syllabus, Papers & Exam Pattern 2023 PDF

 

Choose Schools360 on Google

For More Educational News Updates on Sarkari NaukriSarkari Result, and Employment News Notification. Join us on Twitter | Join Our WhatsApp Groups | Connect with our Telegram Channel
Share This Article

Schools 360

Content Writer