ಕಂಪ್ಯುಟರ್ ಜ್ಞಾನ (Basic Computer Knowledge) in Kannada is essential Topic for all competitive exams in Karnataka. Recruitment of KPSC, Karnataka Panchayat Raj and Other government Organizations conduct written exam on Computer Awareness and General Computer Knowledge. In this Article we provide Basic Computer Knowledge Questions in Kannada for free Download. These questions are useful for all Exam on 9th and 10th Standard.
Computer Knowledge Questions in Kannada
ಮೊದಲ ಪೀಳಿಗೆ ಕಂಪ್ಯೂಟರ್ ಪ್ರಧಾನ ಘಟಕ (Chief Component)- ವ್ಯಾಕ್ಯೂಮ್ ಟ್ಯೂಬ್ ಮತ್ತು ವಾಲ್ಸ್ (Vaccum
Tubes and Valves)
ಮೊರ್‌ಟ್ರಾನ್ (Fortran) ಎಂಬುದು – ಸೂತ್ರ ಭಾಷಾಂತರ(Formula translation)
ಮೊರ್‌ಟ್ರಾನ್ ಎಂಬುದು ವೈಜ್ಞಾನಿಕ ಅನ್ವಯಗಳನ್ನು ಬರೆಯಲು ಬಳಸುತ್ತಿದ್ದ ಆರಂಭದ ಉನ್ನತ ಮಟ್ಟದ ಪ್ರೋಗ್ರಾಂ
ಭಾಷೆಯಾಗಿದ್ದು, ಇದು 1956ರಲ್ಲಿ ಐ.ಬಿ.ಎಂ ಅಭಿವೃದ್ಧಿ ಪಡಿಸಿತ್ತು.
ಎರಡನೇ ಪೀಳಿಗೆಯ ಕಂಪ್ಯೂಟರ್‌ನ್ನು ಅಭಿವೃದ್ಧಿ ಪಡಿಸಿದ ಅವಧಿ –1956 to 1965
ಕಂಪ್ಯೂಟರ್‌ಗಳು ಅತಿ ದೊಡ್ಡ ಗಾತ್ರದಲ್ಲಿದ್ದು – ಮೊದಲ ಪೀಳಿಗೆಯಲ್ಲಿ (First Generation)
ಮೊದಲ ಪೀಳಿಗೆಯ ಕಂಪ್ಯೂಟರ್ – ಇಡಿಎಸ್‌ಸಿ (EDSAC) Electronic Delay Storage Automatic Calculator
ಕಂಪ್ಯೂಟರ್‌ನ ಮಾಡದ ಕಾರ್ಯಾಚರಣೆ (Which Operation is not Performed by Computer) – understanding (ತಿಳುವಳಿಕೆ)
ಯಾವ ಪೀಳಿಗೆಯ ಕಂಪ್ಯೂಟರ್ ಇದುವರೆಗೂ ಅಭಿವೃದ್ಧಿಯಾಗುತ್ತಿದೆ – ಐದನೇ ಪೀಳಿಗೆಯ ಕಂಪ್ಯೂಟರ್ (Fifth Generation)
ಕಂಪ್ಯೂಟರ್‌ನಲ್ಲಿ ನಡೆಯುವ ಕಾರ್ಯಾಚರಣೆ (Which Operation- is Performed by Computer) –ಇನ್ ಪುಟಿಂಗ್, ಪ್ರೊಸೆಸಿಂಗ್, ಕಂಟ್ರೋಲಿಂಗ್ (Inputting, Processing, Controlling)
ಲಾಜಿಕಲ್ ಕಾರ್ಯಾಚರಣೆ ಅಥವಾ ದೊಡ್ಡದು, ಚಿಕ್ಕದು ಅಥವಾ ಸಮಾನ ಎಂದು ಹೋಲಿಕೆ ಮಾಡಲು ಬಳಸುವುದು- ಅರ್ಥ್‌ಮೆಟಿಕ್ ಅಂಡ್ ಲಾಜಿಕ್ ಯೂನಿಟ್ (Arithmatic And Logic Unit)
ಅನಲಾಗ್ ಕಂಪ್ಯೂಟರ್ (Analog Computer) ಯಾವ ಸರಬರಾಜಿನ ಮೇಲೆ ಕಾರ್ಯ ನಿರ್ವಹಿಸುತ್ತದೆ. Analog Computer Works on the Supply of) – ನಿರಂತರ ವಿದ್ಯುತ್ (Continious Electrical Pulses)








