ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಹಾಲ್ ಟಿಕೆಟ್ Karnataka Adarsha Vidyalaya Entrance Exam is Scheduled to be conducted on March 23, 2025. The Adarsha Vidyalaya Entrance Exam is conducted for the 6th Class Admission to various Adarsha Vidyalaya Schools in the State. The Online Application process for 2025-26 was accepted from February 14, 2025 and the Registration process ended on March 05, 2025.
ಈ ಪ್ರವೇಶ ಪರೀಕ್ಷೆ ಮಾರ್ಚ್ 23, 2025ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯುತ್ತಿದ್ದು
ರಾಜ್ಯದ 74 ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್ ಗಳಲ್ಲಿ 74 ಆದರ್ಶ ವಿದ್ಯಾಲಯಗಳನ್ನು ನಡೆಸಲಾಗುತ್ತಿದ್ದು, ಈ ಶಾಲೆಗಳಲ್ಲಿ 6 ರಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಕಾರ್ಯ ನಡೆಯುತ್ತಿದೆ.
ಪ್ರಶ್ನೆಪತ್ರಿಕೆಯು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಮುದ್ರಿತವಾಗಿರುತ್ತದೆ. ಇದು 100 ಪ್ರಶ್ನೆಗಳನ್ನೊಳಗೊಂಡ ಪ್ರಶ್ನೆಪತ್ರಿಕೆಯಾಗಿದ್ದು, ಪ್ರತಿ ಪ್ರಶ್ನೆಗೆ 1 ಅಂಕದಂತೆ 100 ಅಂಕಗಳನ್ನು ಹೊಂದಿರುತ್ತದೆ.
Adarsha Vidyalaya Class 6th Entrance Hall Ticket 2025
The hall ticket for the Karnataka Adarsha Vidyalaya Entrance was released on March 13, 2025. The Exam is Schedule for March 23, 2025.
2025-26ನೇ ಸಾಲಿನ 6 ನೇ ತರಗತಿ ಪ್ರವೇಶಕ್ಕೆ ಪ್ರವೇಶ ಪರೀಕ್ಷೆಯನ್ನು 23-03-2025 ರಂದು ನಡೆಯಲಿದೆ, ಹಾಲ್ ಟಿಕೆಟ್ ಅನ್ನು ಡೌನ್‌ಲೋಡ್ ಮಾಡಬಹುದು!
Adarsha Vidyalaya Entrance Exam Eligible candidates list
ಆದರ್ಶ ವಿದ್ಯಾಲಯ ಮಾದರಿ ಶಾಲೆ Adarsha Vidyalaya Model Schools 6th Class Admission Eligible candidates list for the Entrance exam will be released on March 07, 2025. Students who applied for the Karnataka Adarsha Vidyalaya Entrance Exam can download the Karnataka Adarsha Vidyalaya Entrance Hall Ticket 2025 from the links below this article.
ಪ್ರವೇಶ ಪರೀಕ್ಷೆಯ ವಿಧಾನ
ಪ್ರಶ್ನೆಪತ್ರಿಕೆಯು ವಸ್ತುನಿಷ್ಠ (Objective Type) ಮಾದರಿಯ ಪ್ರಶ್ನೆಗಳನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳು ಉತ್ತರಿಸಲು ಒ.ಎಂ.ಆರ್ ಹಾಳೆಯನ್ನು ನೀಡಲಾಗುವುದು.
ಪ್ರವೇಶ ಪರೀಕ್ಷೆಯು 5ನೇ ತರಗತಿಯ ಪಠ್ಯ ವಸ್ತುವನ್ನು ಆಧರಿಸಿ, ಕನ್ನಡ ಭಾಷೆ(16%), ಆಂಗ್ಲ ಭಾಷೆ(16%), ಗಣಿತ(16%), ವಿಜ್ಞಾನ(16%), ಸಮಾಜ ವಿಜ್ಞಾನ(16%), ಸಾಮಾನ್ಯ ಜ್ಞಾನ(104) ಮತ್ತು ಸಾಮಾನ್ಯ ಮಾನಸಿಕ ಸಾಮರ್ಥ್ಯ (100) ವಿಷಯಗಳ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
ಪರೀಕ್ಷೆಯ ಅವಧಿ 2 ಗಂಟೆ 30 ನಿಮಿಷಗಳಾಗಿರುತ್ತದೆ. ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭವಾಗುವ 30 ನಿಮಿಷಗಳು ಮುಂಚಿತವಾಗಿ ಪರೀಕ್ಷಾ ಕೊಠಡಿಯಲ್ಲಿ ಹಾಜರಿರಲು ತಿಳಿಸಲಾಗಿದೆ.
Karnataka Adarsha Vidyalaya Entrance 2025-26
Important Dates for Class 6th enrollment in Adarsha schools for the year 2025-26
Event | Date |
Application submission start date | 14 February 2025 |
Last Date for Application Submission | March 05, 2025 (Extended) |
The provisional list of eligible candidates for the entrance exam | March 07, 2025 |
Hall Ticket Release Date | March 13, 2025 |
Entrance Exam Date | March 23, 2025 |
Steps to Download Karnataka Adarsha Vidyalaya Entrance Hall Ticket 2025
- Open the official Website Link at 164.100.133.7:82/home.aspx
- Look at the Popup window, which says ಹಾಲ್ ಟಿಕೆಟ್ Hall Ticket
- On the new window, enter ಅರ್ಜಿ ಸಂಖ್ಯೆ Application No., OR ಎಸ್‌ಎಟಿಎಸ್ ಸಂಖ್ಯೆ. SATS No. and ಭದ್ರತಾ ಕೋಡ್ Security Code Click on Submit
- Adarsha School’s 6th Class Entrance Hall ticket will be displayed on Screen
- Takethe Printout and keep it in a Safe position
Important Links – ಹಾಲ್ ಟಿಕೆಟ್ ಡೌನ್ಲೋಡ್ ಮಾಡಲು
Official Home page – Click Here
Check Verification Status/Eligibility Status – Click Here