Karnataka Schools Academic Calendar 2025-26 PDF

By Schools 360

at


Karnataka Schools Academic Calendar 2025-26: The Department of School Education and Literacy, Karnataka has released the Academic Calendar with Guidelines for Karnataka Primary and High Schools for the Academic Year 2025-26. The Annual Education Calendar has been uploaded on the official portal of the Education Department at schooleducation.kar.nic.in.  The Academic Session for Schools is divided into Term 1 and Term 2. The Summative Assessment-1 exam will be held at the end of the first term, whereas the SA2 exam will be held after the completion of the second term.

ಕರ್ನಾಟಕ ಶೈಕ್ಷಣಿಕ ವೇಳಾಪಟ್ಟಿ 2025-26

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2026-25ನೇ ಸಾಲಿನ ಚಟುವಟಿಕೆಗಳು ಮುಕ್ತಾಯವಾಗುತ್ತಲ್ಲಿದ್ದು, ಮುಂದಿನ 2025-26ನೇ ಸಾಲಿನ ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು ಪ್ರಾರಂಭಿಸಲು ಸದರಿ ಸಾಲಿನಲ್ಲಿ ಎಂದಿನಂತ ಅಗತ್ಯ ಪೂರ್ವಸಿದ್ಧತೆಗಾಗಿ ದಿನಾಂಕ: 29.05.2025 ರಿಂದ ಶಾಲೆ ಪ್ರಾರಂಭಿಸಲು ಸೂಚಿಸಲಾಗಿದೆ. ಅದರಂತೆ ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿದೆ. ಪುಯುಕ್ತ ರಾಜ್ಯದ ಎಲ್ಲಾ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಲಭ್ಯವಾಗುವ ಶೈಕ್ಷಣಿಕ ಚಟುವಟಿಕೆ ಅವಧಿಗಳು, ಕರ್ತವ್ಯದ ದಿನಗಳು ಮತ್ತು ರಜಾ ದಿನಗಳನ್ನಾಧರಿಸಿ ಅದಕ್ಕನುಗುಣವಾಗಿ ವಾರ್ಷಿಕ ಕಾರ್ಯಸೂಚಿಯನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದ್ದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಅನುಪಾಲನೆ ಮಾಡಲು 2025-26 ನೇ ಸಾಲಿನ ಶಾಲಾ ಕರ್ತವ್ಯದ ದಿನಗಳು ತಿಳಿಸಿದೆ.

 

The Karnataka State School Education Department has released the academic timetable for the year 2025-26. Guidelines have been released for schools to start from May 29. The publication said that this will be applicable to government, aided and unaided primary and secondary schools of the state curriculum.

Important Links

PDF
Affiliation and Academic Calendar of Events for 2025-26
Click Here
PDF
2025-26 SCHOOL ACADEMIC PLAN
Click Here
PDF
2025-26 SCHOOL DEVELOPMENT PLAN
Click Here
PDF
2025-26 SCHOOL ORGANIZATIONS
Click Here
PDF
EDUCATION GHOSHAVAKYAGALU
Click Here

ಕರ್ನಾಟಕ ಶೈಕ್ಷಣಿಕ ವೇಳಾಪಟ್ಟಿ 

Karnataka Academic Calendar 2025-26 for Primary & High Schools

Name of the Organization Department of School Education and Literacy, Karnataka
Category of Post Academic Calendar
Classes 1st to 10th Class
Academic Year 2025-26
Academic Calendar Status Available 
Academic Calendar format PDF
Official Website schooleducation.kar.nic.in

Month wise Holiday and Working Days 2025-26

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕಚೇರಿ 2025-26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯ ಪಠ್ಯ ಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನು ಅನುಷ್ಠಾನಗೊಳಿಸುವ ಕುರಿತು ಸುತ್ತೋಲೆಯನ್ನು ಹೊರಡಿಸಿದೆ.

ಪ್ರಸಕ್ತ ಸಾಲಿನಲ್ಲಿ 123 ದಿನಗಳು ರಜೆಯ ದಿನಗಳಾಗಿರುತ್ತವೆ. ಉಳಿದ 242 ದಿನಗಳು ಶಾಲೆ ನಡೆಯಲಿವೆ. 242 ದಿನಗಳಲ್ಲಿ ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನಗಳನ್ನು ನಿಗದಿ ಮಾಡಲಾಗಿದೆ. ಪಠ್ಯೇತರ ಚಟುವಟಿಕೆ, ಪಠ್ಯ ಚಟುವಟಿಕೆ, ಸ್ಪರ್ಧೆಗಳ ನಿರ್ವಹಣಾ ಕಾರ್ಯಕ್ಕಾಗಿ 22 ದಿನ ನಿಗದಿಪಡಿಸಲಾಗಿದೆ. ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನ, ಶಾಲಾ ಸ್ಥಳೀಯ ರಜೆಗಳಿಗೆ 04 ದಿನ ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಗೆ ಉಳಿಯುವ ಕರ್ತವ್ಯಕ್ಕೆ 178 ದಿನಗಳನ್ನು ಮೀಸಲಿಡಲಾಗಿದೆ.

2025-26ನೇ ಸಾಲಿನ ಶಾಲಾ ಕರ್ತವ್ಯದ ದಿನಗಳು

ಶಾಲಾ ಕರ್ತವ್ಯದ ದಿನಗಳು : ಮೊದಲನೇ ಅವಧಿ : ದಿನಾಂಕ 29-05-2025 ರಿಂದ 19-09-2025
ಶಾಲಾ ಕರ್ತವ್ಯದ ದಿನಗಳು : ಎರಡನೇ ಅವಧಿ : ದಿನಾಂಕ 08-10-2025 ರಿಂದ 10-04-2026

2025-26ನೇ ಸಾಲಿನ ಶಾಲಾ ರಜಾ ದಿನಗಳು

ದಸರಾ ರಜೆ : ದಿನಾಂಕ 20-09-2025 ರಿಂದ 07-10-2025 ರವರೆಗೆ.
ಬೇಸಿಗೆ ರಜೆ : ದಿನಾಂಕ 11-04-2026 ರಿಂದ 28-05-2026 ರವರೆಗೆ.

Karnataka School Activities, Vacation, Exam Dates 2025-26

Event Dates (tentative)
Admission Dates for the academic year 2025 – 24 31st May to 30th June 2025
1st Term Primary and High School School Days 29th May to 7th October 2025
Dasara Holidays 8th to 24th October 2025
2nd Term Primary and High School School Days 25th October 2025 to 10th April 2026
Summer Holidays 11th April to 28th May 2026
No. of School days in 2025-26 224
Setubanda (Bridge Course) for Class 1 to 3 1st to 30th June 2025
Setubanda (Bridge Course) for Class 5, 8 and 10 15 days in Month of June 2025
Setubanda (Bridge Course) for Class 4, 6, 7, 9 1st to 15th June 2025

Karnataka Schools Primary & High School Exam Dates

As per the Education Department Circular, the FA1 exam will be held in July 2025, the FA2 exam will be held in September 2025, the FA3 exam will be held in December 2025, and the FA4 exam will be held in February 2026.

Exam Name Tentative Dates
FA1 July 2025
FA2 September 2025
SA1 September 2025
FA3 December 2025
FA4 February 2026
SA2 March 2026

 

Choose Schools360 on Google

Join Our WhatsApp Channel for Latest Updates

For More Educational News Updates on Sarkari NaukriSarkari Result, and Employment News Notification. Join us on Twitter | Join Our WhatsApp Groups | Connect with our Telegram Channel
Share This Article

Schools 360

Content Writer

Related Topics