ಎಸ್.ಎಸ್.ಎಲ್.ಸಿ ಪೂರ್ವಸಿದ್ಥತಾ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ 2026-26: Karnataka School Examination and Assessment Board ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ has released SSLC Preparatory Exams 2026 Time Table on the official Website at kseab.karnataka.gov.in. According to the Schedule, SSLC State Level Preparatory Examinations 2026-26 will be conducted from 25-02-2026 to 04-03-2026. Students can Download the Date Sheet of the SSLC Prefinal Exams from the link below.
ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ
ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಫೆ.25 ರಿಂದ ಮಾ. 4ರವರೆಗೆ ಪರೀಕೆ ನಡೆಯಲಿದೆ. ಈ ಬಾರಿಯೂ ಮಂಡಳಿಯೇ ಏಕ ರೂಪದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡಲು ನಿರ್ಧರಿಸಿದೆ. ಪ್ರಶ್ನೆ ಪತ್ರಿಕೆಗಳನ್ನು ಮಂಡಳಿಯು ಎಲ್ಲಾ ಜಿಲ್ಲಾ ಉಪ ನಿರ್ದೇಶಕರಿಗೆ ಆನ್‌ಲೈನ್ ಮೂಲಕ ಕಳುಹಿಸಲಿದೆ. ವೇಳಾಪಟ್ಟಿ ಹೀಗಿದೆ: ಫೆ.25- ಪ್ರಥಮ ಭಾಷೆ, ಫೆ.27- ಗಣಿತ, ಫೆ.28 – ದ್ವಿತೀಯ ಭಾಷೆ, ಮಾ.1- ತೃತೀಯ ಭಾಷೆ, ಮಾ.3 – ವಿಜ್ಞಾನ, ಮಾ.4 – ಸಮಾಜ ವಿಜ್ಞಾನ ಪರೀಕ್ಷೆ ಇರಲಿದೆ. ಎಲ್ಲ ಪರೀಕ್ಷೆಗಳೂ ಬೆಳಗ್ಗೆ 10ಕ್ಕೆ ಆರಂಭವಾಗಲಿದ್ದು, ದ್ವಿತೀಯ ಮತ್ತು ತೃತೀಯ ಭಾಷಾ ಪರೀಕ್ಷೆಗಳು ಮಧ್ಯಾಹ್ನ 1 ಗಂಟೆವರೆಗೆ, ಉಳಿದ ಪರೀಕ್ಷೆಗಳು ಮಾಧ್ಯಾಹ್ನ 1.15ರವರೆಗೆ ನಡೆಯಲಿವೆ.
ವೇಳಾಪಟ್ಟಿ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಈ ಕೆಳಗೆ ಇದೆ.
SSLC Preparatory Exam 2026 ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ
|
Date & Day
|
Subject
|
Sub
Code |
Time |
Total
Duration |
Max
Marks |
| 25.02.2026 Tuesday |
FirstLanguage:
|
01 04 06 08 10 12 14 15 16 |
10.00 AM to 1.15 PM | 3.00 Hours l5Mins |
100 100 100 100 100 100 100 100 100 |
| 27.02.2026 Thursday |
Core Subject: Mathematics | 81 | 10.00 AM to 1.15 PM | 3.00 Hours 15 Mins |
80 |
| 28.02.2026 Friday |
Second Language: English Kannada |
31 33 |
10.00 AM to 1 PM | 2.45 Hours 15 Mins |
0 80 |
| 01.03.2026 Saturday |
Third Language:
|
60 61 62 63 64 65 66 67 68 69 |
2 PM to 5.15 PM | 2.45 Hours 15 Mins |
80 80 80 80 80 80 80 80 80 80 |
| 03.03.2026 Monday |
Core Subject: Science | 83 | 2 PM to 5.15 PM | 3.00 Hours 15 Mins |
80 |
| 04.03.2026 Tuesday |
Core Subject: Social Science | 85 | 2 PM to 5.15 PM | 3.00 Hours 15 Mins |
80 |
Click here for the Time table of state-level SSLC Preparatory Examination – 2026-26







