Morarji Desai 6th Std Entrance Question Bank with Answers

Morarji Desai Entrance Exam Question Bank for 6th Std: KREIS Entrance Exam (Karnataka Residential Educational Institutions Society Entrance Exam) is conducted for the Admissions to Morarji Desai Model Schools. Students can download the Previous Year Question Papers, Question Bank and Answer Key Papers in PDF Format. 

ಮೊರಾರ್ಜಿ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಈ ಪುಟದಲ್ಲಿ ನೀಡಲಾಗಿದೆ.

Morarji Desai Entrance Exam Question Papers

PDF
Morarji Desai 6th Std Entrance Exam Question Paper & Key 2024
Question Paper Answer Key
Set-1 PDF
Morarji Desai 6th Std Entrance Exam Mode Paper
Click Here
Set-2 PDF
Morarji Desai 6th Std Entrance Exam Mode Paper
Click Here
Set-3 PDF
Morarji Desai 6th Std Entrance Exam Mode Paper
Click Here
Set-4 PDF
Morarji Desai 6th Std Entrance Exam Mode Paper
Click Here
Set-5 PDF
Morarji Desai 6th Std Entrance Exam Mode Paper
Click Here
Set-6 PDF
Morarji Desai 6th Std Entrance Exam Mode Paper
Click Here
Set-7 PDF
Morarji Desai 6th Std Entrance Exam Mode Paper
Click Here
Set-8 PDF
Morarji Desai 6th Std Entrance Exam Mode Paper
Click Here

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ’ವನ್ನು ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲಿ ಉಚಿತವಾಗಿ ನೀಡುವ ಉದ್ದೇಶದಿಂದ ಸ್ನಾಪಿಸಲಾಗಿದೆ. ಕ್ರೈಸ್ ವ್ಯಾಪ್ತಿಯಲ್ಲಿಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ ಅಟಲ್ ಬಿಹಾರಿ ವಾಜಪೇಯಿ/ ಶ್ರೀಮತಿಇಂದಿರಾಗಾಂಧಿ/ಡಾ|| ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಮತ್ತು ಶ್ರೀ ನಾರಾಯಣ ಗುರು ಇತ್ಯಾದಿ ಹೆಸರಿನ ಒಟ್ಟು 817 ವಸತಿ ಶಾಲೆಗಳುಕಾರ್ಯನಿರ್ವಹಿಸುತ್ತಿವೆ. ವಸತಿ ಶಾಲೆಗಳ ಪ್ರಾರಂಭಿಕ ತರಗತಿಯಾದ 5ನೇ ತರಗತಿಗೆ 2025-26 ನೇ ಸಾಲಿನ ಪ್ರವೇಶಕ್ಕಾಗಿ ಸರ್ಕಾರದ ಆದೇಶಗಳನ್ವಯಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ.

ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ.ವಸತಿ ಶಾಲೆಗಳಲ್ಲಿ 6 ನೇ ತರಗತಿಗೆ ಒಟ್ಟು 41500 ಸ್ಥಾನಗಳು ಲಭ್ಯವಿರುತ್ತವೆ. ಸದರಿ ಸ್ನಾನಗಳಿಗೆ ಎರಡು ವಿಧಾನಗಳ ಮೂಲಕ ದಾಖಲಾತಿಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಇದರಲ್ಲಿ ಶೇ.50 ರಷ್ಟು (20750) ಸ್ಕ್ಯಾನಗಳನ್ನು ಪುವೇಶ ಪರೀಕ್ಷೆ ಮೂಲಕ ದಾಖಲಾತಿ ಮಾಡಲು ಕರ್ನಾಟಕಪರೀಕ್ಷಾ ಪ್ರಾಧಿಕಾದಿಂದ ದಿನಾಂಕ : 15.02.2025 ರಂದು ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿದೆ ಹಾಗೂ ಉಳಿದ ಶೇ.50 ರಷ್ಟು (20750) ಸ್ಥಾನಗಳನ್ನುವಿಶೇಷ ವರ್ಗಗಳ ಅಭ್ಯರ್ಥಿಗಳಿಗೆ ಪುವೇಶ ಪರೀಕ್ಷೆ ಇಲ್ಲದೇ ನೇರ ದಾಖಲಾತಿ ಮಾಡಿಕೊಳ್ಳಲು ಈ ಕೆಳಕಂಡಂತೆ ಅವಕಾಶವನ್ನು ಕಲ್ಪಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಸಕಇ 399 ಎಂಡಿಎಸ್ 2022, ಬೆಂಗಳೂರು, ದಿನಾಂಕ: 15.03.2024 ರಂತೆ ಈ ಕೆಳಕಂಡ ವಿಶೇಷ ವರ್ಗಗಳಅಭ್ಯರ್ಥಿಗಳಿಗೆ ಶೇ.50% ಅಂದರೆ 20,750 ಸ್ಥಾನಗಳನ್ನು ಮೀಸಲಿಟ್ಟು ಪ್ರವೇಶ ಪರೀಕ್ಷೆ ಇಲ್ಲದೇ ನೇರ ದಾಖಲಾತಿಗಾಗಿ ಅವಕಾಶವನ್ನು ಕಲ್ಪಿಸಲಾಗಿದ್ದು, ವಿವರ ಕೆಳಕಂಡಂತಿದೆ.

Contents
For More Educational News Updates on Sarkari NaukriSarkari Result, and Employment News Notification. Join us on Twitter | Join Our WhatsApp Groups | Connect with our Telegram Channel

Schools 360

Content Writer

Schools360 Helpline Online
Hello, How can I help you? ...
Click Here to start the chat...