Karnataka Summative Assessment-1 Time Table 2025 Download pdf: Summative Assessment 1 Examination will be Conducted from 24th Sept 2025 to 1st Oct 2025. Download SA1 Exams Time Table for 4th,1st,6th,7th,8th,9th and 10th Classes. PDF Download of Karnataka Summative Assessment-I Exams Time Table by Dharwad Education Office at schooleducation.kar.nic.in.
ಸಂಕಲನಾತ್ಮಕ 1 ಪರೀಕ್ಷೆಯ ಹೊಸ ವೇಳಾ ಪಟ್ಟಿ
2025-26ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-Iನ್ನು ನಡೆಸಲು ಮಂಡಲಿಯಿಂದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ನೀಡುವಂತೆ ಉಲ್ಲೇಖಿತ ಸುತ್ತೋಲೆಯಲ್ಲಿ ಸರ್ಕಾರದಿಂದ ಆದೇಶವಾಗಿರುತ್ತದೆ. ಅದರಂತೆ ಎಲ್ಲಾ ವಿಷಯಗಳಿಗೆ ಮಂಡಲಿ ಹಂತದಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಪ್ರಶ್ನೆಪತ್ರಿಕೆಗಳ ಸಾಫ್ಟ್ ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ಗೆ ಲಭ್ಯಗೊಳಿಸಲಾಗುವುದು.
ಅದರಂತೆ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಸಂಕಲನಾತ್ಮಕ ಮೌಲ್ಯಮಾಪನ-1ನ್ನು ದಿನಾಂಕ: 24.09.2025 ರಿಂದ 01.10.2025 ರವರೆಗೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಸದರಿ ಪರೀಕ್ಷೆಯನ್ನು ಆಯಾ ಶಾಲಾ ಹಂತದಲ್ಲಿ ವ್ಯವಸ್ಥಿತವಾಗಿ ನಡೆಸಲು ಸೂಕ್ತ ಕ್ರಮವಹಿಸಲು ತಿಳಿಸಿದೆ.
Summative Assessment I Time Table 2025
Date | 4th & 1st Classes 10.30 to 12PM | 6th and 7th Classes | 8th & 9th Classes (Morning Session) | 10th Class (Evening Session) |
24-09-2025 Thursday | First Language | ![]() | ![]() | ![]() |
25-09-2025 Friday | Maths | First Language | First Language | First Language |
26-09-2025 Monday | Second Language | Maths | Maths | Maths |
27-09-2025 Tues Day | Science | Second Language | Second Language | Second Language |
28-09-2025 Thusday | ![]() | Science | Science | Science |
30-09-2025 Friday | ![]() | Social | Social | Social |
01-10-2025 Saturday | – | Third Language | Third Language | Third Language |
Download Summative Assessment -1 Time Table: Download