Karnataka VAO ( ಗ್ರಾಮ ಆಡಳಿತ ಅಧಿಕಾರಿ / Village Administrative Officer) & PDO Exam will be conducted on 27th October 2024. The Complete Study Material for those preparing for the VAO and PDO Exam is given here.
ಈ ಲೇಖನದಲ್ಲಿ ನಾವು ವಿಲೇಜ್ ಅಕೌಂಟೆಂಟ್ ಹುದ್ದೆಗಳಿಗೆ ಸಂಪೂರ್ಣ ಸ್ಟಡಿ ಮೆಟೀರಿಯಲ್ ಅನ್ನು ಒದಗಿಸುತ್ತಿದ್ದೇವೆ. ಮಾದರಿ ಪ್ರಶ್ನೆ ಉತ್ತರಗಳು, ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಉಚಿತ ಡೌನ್ಲೋಡ್ಗಾಗಿ PDF ನಲ್ಲಿ ನೀಡಲಾಗಿದೆ.
PDO [ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ] & Village Administrative Officer Paper Pattern
- ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಸಾಮಾನ್ಯ ಜ್ಞಾನ,
- ಸಾಮಾನ್ಯ ವಿಜ್ಞಾನ ವಿಷಯಗಳು
- ಭೂಗೋಳ ಶಾಸ್ತ್ರ ವಿಷಯಗಳು,
- ಸಮಾಜ ವಿಜ್ಞಾನ ವಿಷಯಗಳು,
- ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆಗಳ ಇತಿಹಾಸದ ವಿಷಯಗಳು,
- ಭಾರತದ ಮತ್ತು ಕರ್ನಾಟಕದ ಇತಿಹಾಸ,
- ಭಾರತದ ಸಂವಿಧಾನದ ಮತ್ತು ಸಾರ್ವಜನಿಕ ಆಡಳಿತ
- ಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯಗಳು, (ಎಸ್ಎಸ್ಎಲ್ಸಿ ಮಟ್ಟದ)
- ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ವಿಷಯಗಳು.
- ಸ್ವಾತಂತ್ರಾ ನಂತರದಲ್ಲಿ ಕರ್ನಾಟಕದ ಭೂಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳ ವಿಷಯಗಳು
- ಕರ್ನಾಟಕದ ಅರ್ಥವ್ಯವಸ್ಥೆ: ಅದರ ಸಾಮರ್ಥ್ಯ ಮತ್ತು ದೌರ್ಬಲ್ಯತೆ ಪ್ರಸ್ತುತ ಸ್ಥಿತಿಗತಿ ಕುರಿತ ವಿಷಯಗಳು.
- ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳ ವಿಷಯಗಳು,
- ಕರ್ನಾಟಕ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಕುರಿತ ವಿಷಯಗಳು,
- ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು.
- ಭೌದ್ಧಿಕ ಸಾಮರ್ಥ್ಯದ ವಿಷಯಗಳು.



