Karnataka Schools Academic Calendar 2026-27 ಶಾಲಾ ವಾರ್ಷಿಕ ಕ್ಯಾಲೆಂಡರ್: The Department of School Education and Literacy, Karnataka, has released the Academic Calendar with Guidelines for Karnataka Primary and High Schools for the Academic Year 2026-27. The Annual Education Calendar has been uploaded on the official portal of the Education Department at schooleducation.kar.nic.in. The Academic Session for Schools is divided into Term 1 and Term 2. The Summative Assessment-1 exam will be held at the end of the first term, whereas the SA2 exam will be held after the completion of the second term.
ಕರ್ನಾಟಕ ಶೈಕ್ಷಣಿಕ ವೇಳಾಪಟ್ಟಿ 2026-27
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2025-26ನೇ ಸಾಲಿನ ಚಟುವಟಿಕೆಗಳು ಮುಕ್ತಾಯವಾಗುತ್ತಲ್ಲಿದ್ದು, ಮುಂದಿನ 2026-27ನೇ ಶೈಕ್ಷಣಿಕ ಸಾಲಿನ ಚಟುವಟಿಕೆಗಳನ್ನು ಪ್ರಾರಂಭಿಸಲು ಸದರಿ ಸಾಲಿನಲ್ಲಿ ಎಂದಿನಂತೆ ಅಗತ್ಯ ಪೂರ್ವಸಿದ್ಧತೆಗಾಗಿ ದಿನಾಂಕ: 29.05.2026 ರಿಂದ ಶಾಲೆ ಪ್ರಾರಂಭಿಸಲು ಸೂಚಿಸಲಾಗಿದೆ.
ಅದರಂತೆ ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿದೆ. ಪ್ರಯುಕ್ತ ರಾಜ್ಯದ ಎಲ್ಲಾ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಲಭ್ಯವಾಗುವ ಶೈಕ್ಷಣಿಕ ಚಟುವಟಿಕೆ ಅವಧಿಗಳು, ಕರ್ತವ್ಯದ ದಿನಗಳು ಮತ್ತು ರಜಾ ದಿನಗಳನ್ನಾಧರಿಸಿ ಅದಕ್ಕನುಗುಣವಾಗಿ ವಾರ್ಷಿಕ ಕಾರ್ಯಸೂಚಿಯನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದ್ದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಅನುಪಾಲನೆ ಮಾಡಲು ತಿಳಿಸಿದೆ.
The Karnataka State School Education Department has released the academic timetable for the year 2026-27. Guidelines have been released for schools to start from May 29. The publication said that this will be applicable to government, aided and unaided primary and secondary schools of the state curriculum.
Important Links
ಕರ್ನಾಟಕ ಶೈಕ್ಷಣಿಕ ವೇಳಾಪಟ್ಟಿ
- Under the new regulations, children who are 5 years and 5 months old by June 1, 2025, will now be eligible for Class 1 admissions.
- Total Working Days: 245.
- Schools will reopen on May 29.
- The first term will be from May 29 to October 02, 2026 and the second term will be from October 22 to April 10, 2027. There will be Dussehra vacation from October 03 to October 21 and summer vacation from April 11 to May 28, 2026.
Karnataka Academic Calendar 2026-27 for Primary & High Schools
| Name of the Organization | Department of School Education and Literacy, Karnataka |
| Category of Post | Academic Calendar |
| Classes | 1st to 10th Class |
| Academic Year | 2026-27 |
| Academic Calendar Status | Available |
| Academic Calendar format | |
| Official Website | schooleducation.kar.nic.in |
Month-wise Holiday and Working Days 2026-27
2026-27ನೇ ಶೈಕ್ಷಣಿಕ ಸಾಲಿಗೆ ಶಾಲಾ ಕರ್ತವ್ಯದ ದಿನಗಳು ಮತ್ತು ರಜಾ ದಿನಗಳ ವಿವರ
| ಕ್ರ.ಸಂ | ತಿಂಗಳು ಮತ್ತು ವರ್ಷ ಲಭ್ಯವಿರುವ ತಿಂಗಳಿನ ಒಟ್ಟು ದಿನಗಳು | ಒಟ್ಟು ರಜಾ ದಿನಗಳು | ಲಭ್ಯವಿರು ಲಭ್ಯವಿರುವ ಶಾಲಾ ಕರ್ತವ್ಯದ ದಿನಗಳು |
| 01 | -2026 31 | 28 | 02 |
| 02 | -2026 30 | 05 | 25 |
| 03 | -2026 31 | 04 | 27 |
| 04 | -2026 31 | 06 | 25 |
| 05 | ಸೆಪ್ಟೆಂಬರ್ 2026 30 | 05 | 25 |
| 06 | 2026 31 | 20 | 11 |
| 07 | ನವೆಂಬರ್ 2026 30 | 07 | 23 |
| 08 | 2026 31 | 05 | 26 |
| 09 | ಜನವರಿ 2027 31 | 06 | 25 |
| 10 | ಫೆಬ್ರವರಿ 2027 28 | 04 | 24 |
| 11 | 31 ಮಾರ್ಚ್ 2027 | 07 | 24 |
| 12 | 30 ಇತ್ರಿಲೋ 2027 | 22 | 08 |
| Total | 119 | 245 |
2026-27ನೇ ಸಾಲಿನ ಶಾಲಾ ಕರ್ತವ್ಯದ ದಿನಗಳು
ಶಾಲಾ ಕರ್ತವ್ಯದ ದಿನಗಳು : ಮೊದಲನೇ ಅವಧಿ : ದಿನಾಂಕ 29-05-2026 ರಿಂದ 02.10.2026
ಶಾಲಾ ಕರ್ತವ್ಯದ ದಿನಗಳು : ಎರಡನೇ ಅವಧಿ : ದಿನಾಂಕ 22-10-2025 ರಿಂದ 10-04-2027
2026-27ನೇ ಸಾಲಿನ ಶಾಲಾ ರಜಾ ದಿನಗಳು
ದಸರಾ ರಜೆ : ದಿನಾಂಕ 03-10-2026 ರಿಂದ 21-10-2026 ರವರೆಗೆ.
ಬೇಸಿಗೆ ರಜೆ : ದಿನಾಂಕ 11-04-2026 ರಿಂದ 28-05-2026 ರವರೆಗೆ.
Karnataka Schools Primary & High School Exam Dates
As per the Education Department Circular, the FA1 exam will be held in July 2026, the FA2 exam will be held in September 2026, the FA3 exam will be held in December 2026, and the FA4 exam will be held in February 2027.
| Exam Name | Tentative Dates |
| FA1 | July 2026 |
| FA2 | September 2026 |
| SA1 | September 2026 |
| FA3 | December 2026 |
| FA4 | February 2027 |
| SA2 | March 2027 |




